ಕಾಸ್ಟಿಂಗ್ ಕೌಚ್ ಬಗ್ಗೆ ಮೌನ ಮುರಿದ ಹ್ಯಾಟ್ರಿಕ್ ಹೀರೋ | Filmibeat Kannada

2018-04-23 2,853

In recent past casting couch has become a hot topic, the actresses who has come across this nasty thing are speaking openly about it. Now sandalwood actor shivrajkumar has broken his silence on this matter

ಬಾಲಿವುಡ್ , ಕಾಲಿವುಡ್ , ಟಾಲಿವುಡ್ ಜೊತೆಗೆ ಸ್ಯಾಂಡಲ್ವುಡ್ ನಾಯಕಿಯರನ್ನು ಕಾಸ್ಟಿಂಗ್ ಕೌಚ್ ಭೂತ ಬೆಂಬಿಡದೆ ಕಾಡುತ್ತಿದೆ .
ಹಲವಾರು ನಟಿಯರು ಈ ಬಗ್ಗೆ ಮಾತನಾಡುತ್ತಿರುವಾಗ್ಲೇ ಶಿವಣ್ಣ ಈ ಬಗ್ಗೆ ಮಾತನಾಡಿದ್ದಾರೆ